Ravichandran sons Manoranjan Ravichandran and Vikram Ravichandran are helping Kodagu people and also has asked their fans to do the same. <br /> <br />ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಆಗಿರುವ ಅವಸ್ತೆಯಿಂದಾಗಿ ಸ್ಯಾಂಡಲ್‌ವುಡ್ ಸ್ಟಾರ್‌ಗಳು ಸಹಾಯ ಹಸ್ತ ಚಾಚುತ್ತಿದ್ದಾರೆ. ಅದೇ ರೀತಿ ಈಗ ಕ್ರೇಜಿ ಸ್ಟಾರ್ ರವಿಚಂದ್ರನ್ ಮಕ್ಕಳು ಮನೋರಂಜನ್ ರವಿಚಂದ್ರನ್ ಹಾಗೂ ವಿಕ್ರಮ್ ಸಹಾಯ ಮಾಡುತ್ತಿದ್ದಾರೆ. <br />